ಶಬರಿಮಲೈ ಸ್ವಾಮಿ ಅಯ್ಯಪ್ಪ ದೇವಸ್ಥಾನದ ಒಳಗೆ ಭಕ್ತಿಗಳಿಗೆ ಪ್ರವೇಶ | ಇಲ್ಲಿದೆ ಹೊಸ ರೂಲ್ಸ್ | Oneindia Kannada

2018-09-17 1

Floods devastated Kerala. Now people are trying to come out of it. The entry to Sabarimala was prohibited for devotees because of floods. But from yesterday Sabarimala Temple is now open for devotees & there are few new rules made which needs to be followed.


ಕೇರಳದಲ್ಲಿ ಪ್ರವಾಹ ಉಂಟಾಗಿ ಎಷ್ಟೆಲ್ಲಾ ಅನಾಹುತಗಳಾಗಿವೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಈಗಷ್ಟೇ ಜನರು ಸುಧಾರಿಸಿಕೊಳ್ಳುತ್ತಿದ್ದಾರೆ. ಕೇರಳ ನೆರೆಯಿಂದಾಗಿ ಭಕ್ತರಿಗೆ ಶಬರಿಮಲೆಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ನಿನ್ನೆಯಿಂದ ಭಕ್ತರ ಪ್ರವೇಶಕ್ಕೆ ಶಬರಿಮಲೆ ಬಾಗಿಲು ತೆರೆಯಲಾಗಿದೆ.

Videos similaires